Monday, January 18, 2010

BhaavageethegaLu

ನನ್ನ ಮೆಚ್ಚಿನ ಭಾವಗೀತೆಗಳು, ಕೆಲವನ್ನು ಜಾಲದಲ್ಲಿ ಹುಡುಕಿ ಸಂಗ್ರಹಿಸಿರುವೆ. ನಿಮಗೂ ಇಷ್ಟವಾದೀತು ಎಂದು ಭಾವಿಸುವೆ.

೧. ಮುಚ್ಚು ಮರೆ ಇಲ್ಲದೆಯೇ, ಕುವೆಂಪು
೨. ಯಾವ ಮೋಹನ ಮುರಳಿ ಕರೆಯಿತು, ಗೋಪಾಲಕೃಷ್ಣ ಅಡಿಗ
೩. ಎದೆ ತುಂಬಿ ಹಾಡಿದೆನು ಅಂದು ನಾನು, ಜೀ.ಎಸ್.ಎಸ್
೪. ಇಷ್ಟು ಕಾಲ ಒಟ್ಟಿಗಿದೂ, ಡಾ. ಏನ್.ಎಸ್.ಲಕ್ಷ್ಮಿನಾರಾಯಣ ಭಟ್
೫. ತನುವು ನಿನ್ನದು ಮನವು ನಿನ್ನದು, ಕುವೆಂಪು
೬. ತೌ ಸುಖದೊಳೆನ್ನ ಮರೆತಿಹಳು ಎನ್ನದಿರಿ, ಕೆ.ಎಸ್.ನರಸಿಂಹಸ್ವಾಮಿ
೭. ಎಲ್ಲೋ ಹುಡುಕಿದೆ ಇಲ್ಲದ ದೇವರ, ಜೀ.ಎಸ್.ಎಸ್
೮. ಎದೆಯು ಮರಳಿ ತೊಳಲುತಿದೆ, ಗೋಪಾಲಕೃಷ್ಣ ಅಡಿಗ
೯. ಎಲ್ಲಿ ಜಾರಿತೋ ಮನವೂ ಎಲ್ಲೇ ಮೀರಿತೋ, ಡಾ. ಏನ್.ಎಸ್.ಲಕ್ಷ್ಮಿನಾರಾಯಣ ಭಟ್
೧೦. ಒಂದು ಮುಂಜಾವಿನಲಿ ತುಂತುರಿನಾ ಸೋನೆ ಮಳೆ, ಚೆನ್ನವೀರ ಕಣವಿ
೧೧. ಲೋಕದ ಕಣ್ಣಿಗೆ ರಾಧೆಯು ಕೂಡ, ಎಚ್.ಎಸ್.ವೆಂಕಟೇಶಮೂರ್ತಿ
೧೨. ಅಂತರತಮ ನೀ ಗುರು, ಕುವೆಂಪು
೧೩. ಮೊದಲ ದಿನ ಮೌನ, ಕೆ.ಎಸ್.ನರಸಿಂಹಸ್ವಾಮಿ
೧೪. ಹಾಡು ಹಳೆಯದಾದರೀನು ಭಾವ ನವನವೀನ, ಜೀ.ಎಸ್.ಎಸ್
೧೫. ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ, ಪ್ರೊಫ್. ಕೆ.ಎಸ್.ನಿಸಾರ್.ಅಹ್ಮೆದ್
೧೬. ಎಲ್ಲಿರುವೆ ಕಾಣಿಸದೆ ಕರೆವ ಕೊರಳೆ, ಡಾ. ಏನ್.ಎಸ್.ಲಕ್ಷ್ಮಿನಾರಾಯಣ ಭಟ್
೧೭. ಅಳುವ ಕಡಲೊಳು ತೇಲಿ ಬರುತಲಿದೆ, ಗೋಪಾಲಕೃಷ್ಣ ಅಡಿಗ
೧೮. ದೀಪವು ನಿನ್ನದೇ ಗಾಳಿಯು ನಿನ್ನದೇ, ಕೆ.ಎಸ್.ನರಸಿಂಹಸ್ವಾಮಿ
೧೯. ಅಮ್ಮ ನಿನ್ನ ಎದೆಯಾಳದಲ್ಲಿ, ಬಿ.ಆರ್.ಲಕ್ಷ್ಮಣ್ ರಾವ್
೨೦. ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು, ಕೆ.ಎಸ್.ನರಸಿಂಹಸ್ವಾಮಿ

ಯಾವುದನ್ನು ಮೊದಲು ಕೊನೆಯದು ಎಂದು ಅಳೆಯಲು ಆಗದು. ನಾನು "Rank"ಕೊಡಲು ಹೋಗಿಲ್ಲ :)

[P.S. ಕವಿಗಳ ಹೆಸರು ಸರಿಯಿದೆ ಎಂದು ಭಾವಿಸಿದ್ದೇನೆ. ತಪ್ಪಿದಲ್ಲಿ ಹೇಳಿ. ತಿದ್ದುಪಡಿಗೆ ಸಹಾಯ ಮಾಡಿ]