Here is my one more attempt in writing a poem in my mother tongue.
This post is dedicated to that "Gelathi"(Friend/Alter ego) whom I have not yet met in my life till now :)
ಬಿಳಿಯ ಹಾಳೆಗೆ ಏನೆಂದು ಹೇಳಲಿ ಮನಸಿನ ತೊಳಲಾಟ.
ಲೇಖನಿಗೆನು ಗೊತ್ತು ಈ ನಿನ್ನ ಸಖನ ಪರದಾಟ.
ಭಾವನೆಗಳು ಆವಿಯಾಗುವಾ ಮುನ್ನ ಕಾವ್ಯವಾ ರಚಿಸಿದೆ,
ಆ ಮಧುರ ಕ್ಷಣಗಳ ಮೆಲುಕು ಹಾಕಿದೆ, ಮನಬಂದದ್ದು ಗೀಚಿದೆ;
ಆದರೆ ಅದರ ಸವಿ ಹಂಚಲು ಇಲ್ಲಿ ನೀನಿಲ್ಲ, ಅದು ಈಗ ಖಾಲಿ ಹಾಳೆಗೂ ಗೊತ್ತಿದೆ.
-----------------------------------------------------------(13-10-2009 23:58 hrs)
No comments:
Post a Comment